Upcoming Govt Exams 2026

ಪದವೀಧರರೇ ಗಮನಿಸಿ: BEL ನಲ್ಲಿ 119 ಹುದ್ದೆಗಳ ಭರ್ಜರಿ ನೇಮಕಾತಿ! ಪರೀಕ್ಷಾ ದಿನಾಂಕ ಫಿಕ್ಸ್; ₹30,000 ಸಂಬಳದ ಉದ್ಯೋಗ ಈಗಲೇ ಪಡೆಯಿರಿ!

Job Post:
ಟ್ರೈನಿ ಇಂಜಿನಿಯರ್ (117) ಮತ್ತು ಟ್ರೈನಿ ಆಫೀಸರ್ (02) (119 ಹುದ್ದೆಗಳು)
Qualification:
BE / B.Tech / B.Sc (Engg) / MBA (Engg: Electronics/Mechanical/Computer Science; Officer: MBA Finance)
Job Salary:
₹30,000 ರಿಂದ ₹40,000 (1st year ₹30,000, 2nd year ₹35,000, 3rd year ₹40,000)
Last Date To Apply :
09 ಜನವರಿ 2026
Apply Now