Stenographer Grade-III Jobs 2026

ರಾಮನಗರ ಜಿಲ್ಲಾ ನ್ಯಾಯಾಲಯ ನೇಮಕಾತಿ 2026: 3 ಸ್ಟೆನೋಗ್ರಾಫರ್ ಗ್ರೇಡ್-III ಹುದ್ದೆಗಳು, ಕೊನೆಯ ದಿನಾಂಕ 30 ನವೆಂಬರ್ 2026

Job Post:
ಸ್ಟೆನೋಗ್ರಾಫರ್ ಗ್ರೇಡ್-III (3 ಹುದ್ದೆಗಳು)
Qualification:
2ನೇ PUC + ಕನ್ನಡ ಮತ್ತು ಇಂಗ್ಲಿಷ್ ಶೀಘ್ರಲಿಪಿ ಹಾಗೂ ಬೆರಳಚ್ಚು ಹಿರಿಯ ದರ್ಜೆ
Job Salary:
₹44,425 – ₹83,700 (ತಿಂಗಳಿಗೆ)
Last Date To Apply :
30 ನವೆಂಬರ್ 2026
Apply Now