Join Indian Navy Direct Entry

ಆರಂಭಿಕ ವೇತನವೇ ₹1.25 ಲಕ್ಷ! ಭಾರತೀಯ ನೌಕಾಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಹುದ್ದೆಗಳಿಗೆ ನೇರ ನೇಮಕಾತಿ ಆರಂಭ.

Job Post:
ಸಬ್ ಲೆಫ್ಟಿನೆಂಟ್ (SSC) (260 ಹುದ್ದೆಗಳು)
Qualification:
B.E / B.Tech (min 60% marks); Education & Logistics: M.Sc / MCA / MBA
Job Salary:
Level-10, ತಿಂಗಳಿಗೆ ಅಂದಾಜು ₹1.25 ಲಕ್ಷ (all allowances)
Last Date To Apply :
24 ಫೆಬ್ರವರಿ 2026
Apply Now