ISRO URSC Recruitment 2026

ISRO URSC ನೇಮಕಾತಿ 2026: ಬೆಂಗಳೂರಿನಲ್ಲಿ 61 ಟೆಕ್ನೀಷಿಯನ್ ಮತ್ತು ಚಾಲಕ ಹುದ್ದೆಗಳು, 10ನೇ ಪಾಸ್ + ITI ಅಭ್ಯರ್ಥಿಗಳಿಗೆ ಸುವರ್ಣಾವಕಾಶ

Job Post:
ಟೆಕ್ನೀಷಿಯನ್-ಬಿ ಮತ್ತು ಚಾಲಕ (61 ಹುದ್ದೆಗಳು)
Qualification:
10ನೇ ಪಾಸ್ + ITI / ಚಾಲನಾ ಪರವಾನಗಿ
Job Salary:
₹19,900 – ₹21,700/- ತಿಂಗಳಿಗೆ
Last Date To Apply :
13 ನವೆಂಬರ್ 2026
Apply Now