ಪದವೀಧರರೇ ಗಮನಿಸಿ: BEL ನಲ್ಲಿ 119 ಹುದ್ದೆಗಳ ಭರ್ಜರಿ ನೇಮಕಾತಿ! ಪರೀಕ್ಷಾ ದಿನಾಂಕ ಫಿಕ್ಸ್; ₹30,000 ಸಂಬಳದ ಉದ್ಯೋಗ ಈಗಲೇ ಪಡೆಯಿರಿ!
ನಮಸ್ತೆ! ಭಾರತೀಯ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನಲ್ಲಿ 119 ಟ್ರೈನಿ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ₹30,000 ಸಂಬಳದ ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು ಜ.09 ಕೊನೆಯ …