CFTRI Recruitment 2026

CSIR-CFTRI ನೇಮಕಾತಿ 2026: ಮೈಸೂರಿನಲ್ಲಿ 28 ಟೆಕ್ನೀಷಿಯನ್ ಹುದ್ದೆಗಳು, 10ನೇ ಪಾಸ್ ಮತ್ತು ITI ಅಭ್ಯರ್ಥಿಗಳಿಗೆ ಸುವರ್ಣಾವಕಾಶ

Job Post:
ಟೆಕ್ನೀಷಿಯನ್-1 (28 ಹುದ್ದೆಗಳು)
Qualification:
10ನೇ ಪಾಸ್ (55% ಅಂಕ) + ITI
Job Salary:
₹37,260/- ತಿಂಗಳಿಗೆ (ಅಂದಾಜು)
Last Date To Apply :
18 ನವೆಂಬರ್ 2026
Apply Now