APS Belagavi Recruitment 2026

APS ಬೆಳಗಾವಿ ನೇಮಕಾತಿ 2026: ಸೈನ್ಸ್ ಲ್ಯಾಬ್ ಅಟೆಂಡೆಂಟ್ ಹುದ್ದೆ, 12ನೇ ಪಾಸ್ ಅಭ್ಯರ್ಥಿಗಳಿಗೆ ಅವಕಾಶ

Job Post:
ವಿಜ್ಞಾನ ಪ್ರಯೋಗಾಲಯ ಪರಿಚಾರಕ (ಸೈನ್ಸ್ ಲ್ಯಾಬ್ ಅಟೆಂಡೆಂಟ್)
Qualification:
ವಿಜ್ಞಾನ ವಿಷಯದೊಂದಿಗೆ 12ನೇ ತರಗತಿ + ಕಂಪ್ಯೂಟರ್ ಸಾಕ್ಷರತೆ
Job Salary:
₹13,939 – ₹16,536 ತಿಂಗಳಿಗೆ
Last Date To Apply :
18 ನವೆಂಬರ್ 2026
Apply Now